ನಿತ್ಯ ನಗೆಗಾರ

sami

ನಿತ್ಯ ನಗೆಗಾರನಿವನು
ಕಾವಿತೊಟ್ಟರೆ ನಗಿಸಬಾರದೇನು!
ಸೂರ್ಯನಿಗೇ ಟಾರ್ಚ್‌ ಬಿಟ್ಟು
ನಲ್ವತ್ತು ನಿಮಿಷ ತಡೆದಿಟ್ಟು
ಟಾರ್ಚರ್ರೂ ಕೊಟ್ಟು
ಚಪ್ಪಾಳೆ ಗಿಟ್ಟಿಸಿಕೊಂಡವನು
ಪೊಲೀಸರನ್ನೇ ತಡೆದು
ಒಳ ಬಿಡದಿ-ರುವವನು
ನ್ಯಾಯಾಲಯಕ್ಕೇ ತೀರ್ಪುಕೊಡ
ಬಲ್ಲವನು! ನಿತ್ಯ ಆನಂದತುಂದಿಲನು
ಆ-ಶ್ರಮ ಅರಿಯದವನು!

(Pic courtesy:Google images)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s