ಸೆರೆಸಿಕ್ಕವರು

IMG_20190630_222508
ಕಲಾಕ್ಷೇತ್ರದಲ್ಲಿ ನಿನ್ನೆ
ಎಚ್ಚೆಸ್ವಿಗೆ ಅಭಿನಂದನೆ
ಮಹಾ ಸಂಭ್ರಮದಲ್ಲಿ 
ಇಬ್ಬರು ಕಂಡರಲ್ಲಿ
ಕಾವ್ಯ ಸುಧೆ ಕುಡಿಸುವ ಲಕ್ಷ್ಮಣರಾಯರು
ಹನಿಗಾರಿಕೆ ಸಿರಿವಂತ ಡುಂಡಿರಾಜರು
ತಡಮಾಡದೆ ತಡೆದೆ
ಮೊಬೈಲು ಹಿಡಿದೆ
ಸ್ಮ್ಯಲೆಂದೆ
ಅರೆ! ಸುಲಭದೆ 
ಇಬ್ಬರ ಒಟ್ಟಿಗೇ ಸೆರೆಹಿಡಿದೆ!

IMG20190630191410

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s