ಏನು ಮರೆತೆ?

Y
ಈ ದಿನ ಜೂನ್ ಇಪ್ಪತ್ತೊಂದು
ಸು’ಯೋಗ’ದ ದಿನ
ಬೆಳಿಗ್ಗೆ ‘ಯೋಗ’ರ್ಟ್ ಜೊತೆ
ಪುಳಿ’ಯೋಗ’ರೆ ತಿಂಡಿ
ನಿ’ಯೋಗ’ವೊಂದು ಮಂತ್ರಿಗೆ
ಬೇಡಿಕೆ ಇಟ್ಟ ಸುದ್ದಿ
ಆ’ಯೋಗ’ವೊಂದರ ಸಂಬಳ
ಹೆಚ್ಚಿಸುವ ವರದಿ
ಯೋಗಾಯೋಗ ನೋಡಿ
ಅಪರೂಪಕ್ಕೆ ಗೆಳೆಯ ಯೋಗಿ
ಫೋನ್ ಮಾಡಿ
ಈ ದಿನದ ವಿಶೇಷ ಏನು ಅಂದ
ಏನೂ ಇಲ್ಲ ಅಂದೆ
ಅಯೋಗ್ಯ ಅಂತ ಫೋನಿಟ್ಟ!
ಯೋಗ್ಯ ಅನ್ನಿಸಿಕೊಳ್ಳುವುದಕ್ಕೂ
‘ಯೋಗ’ವಿರಬೇಕು ಅಲ್ಲವಾ!?
ಹೇಳಿ ಉಪ’ಯೋಗ’ವಿಲ್ಲ
ಅಂತ ನೀವೂ ಗೊಣಗಿದಿರಾ!?
(Pic courtesy: Google)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s