ಫ್ರೀಜರಿನಲ್ಲಿ ನೆನಪು

photo-1545459146-84ce459e31b0

ಆ ಸಣ್ಣ ಗಲ್ಲಿಯ ತಿರುವಿನ
ಕತ್ತಲ ಮೂಲೆಯಲ್ಲಿ
ನಾಳೆ ಸಿಕ್ಕುವೆನೆಂದು ಪಿಸುಗುಟ್ಟಿ
ನೀನು ಓಡಿಹೋದ ’ನೆನಪು’
ಎದೆಯ ಫ಼್ರೀಜರಿನಲ್ಲಿಟ್ಟು
ಕಾಲಾಂತರವಾಗಿದೆ

ಜೀವನ ತಿರುವಿನಲ್ಲಿ ಇಬ್ಬರೂ
ಒಬ್ಬರಿಗೊಬ್ಬರು
ಕಳೆದುಹೋದರೂ
ಫ಼್ರೀಜರಿನಲ್ಲಿ ’ನೆನಪು’
ಇಂದಿಗೂ ತಾಜಾ ಉಳಿದಿದೆ
ಗಂಧ ತೊರೆಯದೆ

(ಚಿತ್ರ ಕೃಪೆ: Unsplash)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s