ದೀಪಾವಳಿಗೆ

photo-1514377863868-02d7217c8bcd

ಜಲವ ತುಂಬಿ
ಜಳಕ ಮುಗಿಸಿ
ಅಂಬುಜೆಗೆ ಪೂಜೆ
ಮತ್ತೆ ಜೊನ್ನ ಆರತಿ

ಬಲಿಯ ಕರೆದು
ಬಲುಮೆ ಮೆರೆದು
ಭಕ್ತಿ ಬತ್ತಿ ಹೊಸೆದು
ಸ್ಮರಣೆ ತೈಲ ಎರೆದು
ದೀಪ ಹಚ್ಚಿ ಹೊಳೆದು
ತಮದ ದಾರಿ ತೊರೆದು
ಬೆಸೆವ ಬೆಳಗೆ
ಜ್ಞಾನ ದೀವಿಗೆ

(Pic courtesy: Unsplash)

Advertisements