ಅಳಿವಿಲ್ಲ

flower

ಯಾವುದನ್ನೂ ಬಹಳ ಕಾಲ
ಇಟ್ಟುಕೊಳ್ಳಲಾಗುವುದಿಲ್ಲ
ಇಂಗಿಹೋಗುತ್ತದೆ
ಒಣಗಿಹೋಗುತ್ತದೆ
ಕೊಳೆಯುತ್ತದೆ
ದುರ್ಗಂಧ ಹರಡುತ್ತದೆ
ಬೇಡವಾಗುತ್ತ ಅರುಹುತ್ತದೆ
ನಶ್ವರದ ಶಾಶ್ವತ ಸತ್ಯ

ಆದರೆ….
ಅಂದು
ನನ್ನ ಹದಿಹರಯದಲ್ಲಿ
ಹೃದಯ ತುಂಬಿದವಳು
ಹರವಿ ಹಾಡಾದವಳು
ಇಂದಿಗೂ…
ಅದೇ ಹಸಿರು ಬನಿ ಬಳುಕು
ಸುಕುಮಾರ ಅರಳು ಗಂಧ
ಮೊದಲ ನೋಟ ಮೀಟಿದ
ಪ್ರೇಮ ಭಾವ ಬಂಧ
ಅಳಿವಿನಾಚೆಗೂ ಉಳಿವ
ಸದಮಲ ಸತ್ಯ… ಅಭೇದ

(Picture courtesy: Pixabay)

Advertisements

6 thoughts on “ಅಳಿವಿಲ್ಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s