ಮನಸ್ಸು

sunset

ಅಗಾಧ ಆಕಾಶ ನೋಡುತ್ತಾ

ನಲ್ಲೆ ಸಂತಳಂತೆ ಉಲಿದಳು

“ಈ ಅನಂತತೆಯ ಗೂಢತೆ

ಎಂದಿಗೂ ಅರ್ಥವಾಗದ ಸಂತೆ”

ನಾನೆಂದೆ, 

“ಹೌದು, ನಿನ್ನ ಮನಸ್ಸಿನಂತೆ !” 

2 thoughts on “ಮನಸ್ಸು

 1. ಗುರುವೊಬ್ಬ ಶಿಷ್ಯನಿಗೆ ಹೇಳಿದನಂತೆ ‘ ನಿನಗೆ ಎರಡು ಕೆಲಸ ವಹಿಸುತ್ತೇನೆ – ಒಂದು ಅನಂತವನ್ನಳೆಯುವುದು, ಇನ್ನೊಂದು ಹೆಣ್ಣಿನ ಮನಸಿನಲ್ಲೇನಿದೆಯೆಂದು ಅಳೆಯುವುದು. ಇದರಲ್ಲಿ ಗೆದ್ದರೆ ನಿನ್ನ ವಿದ್ಯಾಭ್ಯಾಸ ಮುಗಿದಂತೆ’ ಎಂದು.

  ಶಿಷ್ಯ ವಿನಮ್ರವಾಗಿ ನುಡಿದನಂತೆ,’ ಗುರುಗಳೆ ಎರಡರ ಬದಲು ಒಂದನ್ನು ಮಾತ್ರ ಆಯ್ದುಕೊಳ್ಳುವ ಸ್ವಾತಂತ್ರವಿದೆಯೆ?’ ಎಂದು.

  ಗುರುಗಳು , ಅದೇಕೆ?’ ಎಂದು ಕೇಳಿದಾಗ ಶಿಷ್ಯ ಹೇಳಿದನಂತೆ,’ ಗುರುಗಳೇ ಅನಂತವನ್ನಾದರು ಅಳೆದು ಬಂದೇನು.. ಆದರೆ ಹೆಣ್ಣಿನ ಮನವನ್ನಲ್ಲ.. ಆಗದ ಕೆಲಸಕ್ಕೆ ವೃಥಾ ಶ್ರಮವೇಕೆ’ ಎಂದನಂತೆ!

  ಆದರೂ ನಾನು ಸ್ವಲ್ಪ ಎಚ್ಚರಿಕೆಯಿಂದಲೆ ನಲ್ಲೆಗೆ ಹೇಳುವ ಮಾತು – ನಿನ್ನ ಮನಸು, ಅನಂತ ಆಗಸದಷ್ಟೆ ವಿಶಾಲ’ ಎಂದು ಮಾತ್ರ. ಮಿಕ್ಕಿದ್ದೆಲ್ಲ ಮೌನ ಮಾತಾಡಿದ ಹಾಗೆ 😜

  >
  >

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s