ನಾಸ್ತಿಕತೆಯ ಸೆಳೆತ

sadhuchri

ದೇವರ ಇರುವಿಕೆಯ
ತರ್ಕ ತತ್ವ
ಸಿದ್ಧಾಂತ ಮಂಡಿಸುವ
ಮಂದಿಯ ಮಡಿ ಮುಡಿ
ಗಂಧ ಬೂದಿ ಹಣೆ ಬಣ್ಣ
ಉಡು-ತೊಡುಗೆ ವೇಷ ಭೂಷಣ
ತೇಲ್ಗಣ್ಣು ಮೇಲ್ಗಣ್ಣ
ಮುದ್ರೆ ಮಂತ್ರ ಯಂತ್ರ ತಂತ್ರ
ಮಾತು ಕೃತಿ ಕಸರತ್ತು
ಕಂಡರೆ ಅನ್ನಿಸುತ್ತದೆ
ಪರಮ ಶ್ರೇಷ್ಠತೆ
ನಾಸ್ತಿಕನಾಗಿದ್ದುಬಿಡುವುದೆ !

4 thoughts on “ನಾಸ್ತಿಕತೆಯ ಸೆಳೆತ

  1. Suparna ಹೇಳುತ್ತಾರೆ:

    ತನಗಿಂತ ಹಿರಿದು ಏನೋ ಇದೆ ಎಂದು ತಿಳಿದ ಮನುಜ ಅದಕ್ಕೆ ದೇವರೆಂದನಂತೆ .. ಆ ದೇವರನ್ನ ಭಯದ ಭ್ರಮಾಲೋಕದಲ್ಲಿ ಸೃಷ್ಟಿಸಿದೆ ಈ ಸಮಾಜ…. ನಾಸ್ತಿಕತೆಯ ಭಾವದಲ್ಲಿ ಹೊಕ್ಕುವ ಬದಲು……..ಅದರರ್ಥ, ಅಂದರೆ ಸೃಷ್ಟಿಯಲ್ಲಿ ನಮ್ಮ ಅಸ್ತಿತ್ವ ತಿಳಿಯುವುದು ಸೂಕ್ತವೆನ್ನುವುದು ನನ್ನ ಅಭಿಪ್ರಾಯ..

    • ಅತಿರೇಕಗಳ ಇರಿಸುಮುರಿಸನ್ನು ಇಲ್ಲಿ ಧ್ವನಿಸಲು ಪ್ರಯತ್ನಿಸಿದ್ದೇನೆ. ಮನುಷ್ಯನ ನಿರಂತರ ಅನ್ವೇಷಕ ಪಥದ ಬಗೆಗೆ ನಿಮ್ಮ ಅಭಿಪ್ರಾಯ ನಿಜಕ್ಕೂ ಒಪ್ಪುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s