ನಮ್ಮೊಳಗು

s5

ಇಗೋ ಇಲ್ಲೇ ಸೂರ್ಯ ಕಾಣುತ್ತಿದ್ದಾನೆ ಕಣ್ಣಿಗೆ
ಒಡೆದಿದ್ದಾನೆ ಟಿಸಿಲ ಹರವಿದ್ದಾನೆ ಬಿಸಿಲ
ಹೀಗಿದ್ದರೂ ಏಕೆ ಎಲ್ಲರೂ ಹೇಳುತ್ತಾರೆ ಅವನು
ದಕ್ಕದ ದೂರದವನು ಎಟುಕದ ಏರಿಯವನು
ಹೇಗೆ ಸಿಕ್ಕರೆ ನಮಗೆ ಆಗುತ್ತಾನೆ ಹತ್ತಿರದವನು
ದೇಹ ಬುದ್ಧಿ ಮನ ಆವರಿಸಿದರೆ ಸಾಲದೇನು !?