ಚಿತ್ರಾಂಗಣ

ಸಂಚಿತಾಳ ಆಟ

                       mum                           mum2

ಕುತೂಹಲಗಳ ಕುಸುರಿ ಮಾಡಿ
ಪ್ರಶ್ನೆಗಳ ಎಸೆಯುತ್ತಾಳೆ
ಅರೆ ಘಳಿಗೆಯೆಲ್ಲೇ ಪುಟಿಯುತ್ತಾಳೆ
ಆಟದಲ್ಲೇ ಮುಳುಗುತ್ತಾಳೆ
ಮುಗುಳಾಗುತ್ತಾಳೆ
ಉತ್ತರಕ್ಕೆ ತವಕಿಸದೆ
ಸ್ವಪ್ನ ಲೋಕ ಕಟ್ಟುತ್ತಾಳೆ
ಅರೆ! ಪ್ರಶ್ನೆಗಳೇ ಆಟವೆಂದು
ಉತ್ತರಗಳು ಕಗ್ಗಂಟೆಂದು
ನಗುವ ಈ ಚಿಗುರಿಗೆ
ತಿಳಿಸಿದವರು ಯಾರು !?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s