ಇಷ್ಟದ ಹೆಸರು

ಇಂದು ವಿಶ್ವೇಶ್ವರಯ್ಯ
ಜನ್ಮದಿನ
ಅಭಿಯಂತರಿಗೆ ಶುಭ
ಹೇಳೋಣ

ಒಬ್ಬರಿಗಂತೂ ಈ ದಿನ
ಕಸಿವಿಸಿ
ಹೆಸರನು ಹೇಳಲು ನಾಲಿಗೆ
ಹೊರಳಿಸಿ !